ಆಲ್ ಇಸ್ಲಾಂ ಲೈಬ್ರರಿ
1

(ಪ್ರವಾದಿಯವರೇ) ಹೇಳಿರಿ, ಅವನು ಅಲ್ಲಾಹು. ಏಕಮಾತ್ರನು.

2

ಅಲ್ಲಾಹು ನಿರಪೇಕ್ಷನು, ಎಲ್ಲರೂ ಆತನ ಅವಲಂಬಿತರು.

3

ಅವನು ಜನ್ಮ ಕೊಟ್ಟಿಲ್ಲ ಹಾಗೂ ಜನ್ಮ ಪಡೆದಿಲ್ಲ.

4

ಅವನಿಗೆ ಸರಿಸಮಾನರು ಯಾರೂ ಇಲ್ಲ.