All Islam Directory
1

(ಪ್ರವಾದಿಯವರೇ) ಹೇಳಿರಿ, ಪ್ರಭಾತದ ಪಾಲಕ ಪ್ರಭುವಿನೊಂದಿಗೆ ನಾನು ಅಭಯ ಯಾಚಿಸುತ್ತೇನೆ.

2

ಅವನು ಸೃಷ್ಟಿಸಿದ ವಸ್ತುಗಳ ಕೇಡಿನಿಂದ.

3

ರಾತ್ರಿಯ ಕೇಡಿನಿಂದ, ದಟ್ಟ ಕತ್ತಲು ಕವಿದಾಗ.

4

ಗಂಟುಗಳಲ್ಲಿ ಊದುವವರ ಕೇಡಿನಿಂದ .

5

ಅಸೂಯೆಗಾರನ ಕೇಡಿನಿಂದಲೂ - ಅವನು ಅಸೂಯೆಪಟ್ಟಾಗ.