ಆಲ್ ಇಸ್ಲಾಂ ಲೈಬ್ರರಿ
1

ಅಲ್ಲಾಹನ ಸಹಾಯ ಮತ್ತು ವಿಜಯವು ಬಂದರೆ,

2

ಜನರು ಅಲ್ಲಾಹನ ಧರ್ಮಕ್ಕೆ ತಂಡೋಪತಂಡವಾಗಿ ಪ್ರವೇಶಿಸುವುದನ್ನು ತಾವು ಕಂಡರೆ,

3

ತಮ್ಮ ಪಾಲಕ ಪ್ರಭು ಅಲ್ಲಾಹನ ಸ್ತುತಿಕೀರ್ತನೆಯೊಂದಿಗೆ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ ಹಾಗೂ ಅವನೊಂದಿಗೆ ಕ್ಷಮೆ ಯಾಚಿಸಿರಿ. ಖಂಡಿತವಾಗಿಯೂ ಅವನು ಪಶ್ಚಾತ್ತಾಪವನ್ನು ಯಥೇಷ್ಠ ಸ್ವೀಕರಿಸುವವನಾಗಿರುವನು.