ಆಲ್ ಇಸ್ಲಾಂ ಲೈಬ್ರರಿ
1

(ಪ್ರವಾದಿಯವರೇ) ಹೇಳಿರಿ, ಓ ಸತ್ಯನಿಷೇಧಿಗಳೇ,

2

ನೀವು ಆರಾಧಿಸುತ್ತಿರುವುದನ್ನು ನಾನು ಆರಾಧಿಸುತ್ತಿಲ್ಲ .

3

ನಾನು ಆರಾಧಿಸುತ್ತಿರುವುದನ್ನು ನೀವೂ ಆರಾಧಿಸುತ್ತಿಲ್ಲ.

4

ನೀವು ಆರಾಧಿಸುತ್ತಿರುವುದನ್ನು ನಾನು ಆರಾಧಿಸಲಾರೆ.

5

ನಾನು ಆರಾಧಿಸುತ್ತಿರುವುದನ್ನು ನೀವು (ಮುಂದೆಯೂ) ಆರಾಧಿಸುವವರಲ್ಲ.

6

ನಿಮ್ಮ ಧರ್ಮ ನಿಮಗೆ. ನನ್ನ ಧರ್ಮ ನನಗೆ .