ಆಲ್ ಇಸ್ಲಾಂ ಲೈಬ್ರರಿ
1

ತಮಗೆ ನಾವು ಖಂಡಿತ ‘ಅಲ್ ಕೌಸರ್’ ಅನ್ನು ನೀಡಿರುತ್ತೇವೆ .

2

ಆದ್ದರಿಂದ ತಾವು ತಮ್ಮ ಪಾಲಕನಾದ ಅಲ್ಲಾಹನಿಗೆ ನಮಾಝ್ ಮಾಡಿರಿ ಮತ್ತು ಬಲಿದಾನ ನೀಡಿರಿ.

3

ತಮ್ಮೊಂದಿಗೆ ದ್ವೇಷ ಸಾಧಿಸುವವನೇ ನಿಜದಲ್ಲಿ ಸಂತಾನ ಕಡಿಯಲ್ಪಟ್ಟವನು .