ಕುರೈಶರಿಗೆ ಸಂಯೋಜನೆ ನೀಡಿದ್ದಕ್ಕಾಗಿ,
ಅಂದರೆ ಚಳಿಗಾಲ ಹಾಗೂ ಬೇಸಿಗೆ ಕಾಲದ ಯಾತ್ರೆಯಲ್ಲಿ ಸಂಯೋಜನೆ ನೀಡಿದ್ದಕ್ಕಾಗಿ.
ಆದ್ದರಿಂದ ಈ ಭವನದ ಒಡೆಯನಾದ ಅಲ್ಲಾಹ ನನ್ನು ಅವರು ಆರಾಧಿಸಲಿ.
ಅವರಿಗೆ ಅವನು ಹಸಿವಿಗೆ ಅನ್ನ ನೀಡಿದನು ಹಾಗೂ ಭಯ ನಿವಾರಿಸಿ ಶಾಂತಿ ಕೊಟ್ಟನು .