ಆನೆಯವರೊಂದಿಗೆ ತಮ್ಮ ಪ್ರಭು ಹೇಗೆ ವರ್ತಿಸಿ ದನೆಂದು ತಮಗೆ ತಿಳಿದಿಲ್ಲವೇ?
ಅವರ ದುರಾಲೋಚನೆಯನ್ನು ನಾಶಕ್ಕೀಡು ಮಾಡಿಲ್ಲವೇ?
ಅವರ ಮೇಲೆ ಗುಂಪು ಗುಂಪಾದ ಪಕ್ಷಿಗಳನ್ನು ರವಾನಿಸಿಲ್ಲವೇ?
ಅವು ಮಣ್ಣಿನ ಸುಡುಗಲ್ಲನ್ನು ಅವರಿಗೆ ಎಸೆಯುತ್ತಿದ್ದವು.
ಹಾಗೆ ಅವರನ್ನು ತಿಂದುಳಿದ ಬೈಹುಲ್ಲಿನಂತೆ ಮಾಡಿದನು .