ಆಲ್ ಇಸ್ಲಾಂ ಲೈಬ್ರರಿ
1

ಕಾಲದ ಆಣೆ !

2

ಮನುಷ್ಯನು ಘೋರ ನಷ್ಟದಲ್ಲಿದ್ದಾನೆ.

3

ಸತ್ಯವಿಶ್ವಾಸವಿರಿಸಿದ, ಸತ್ಕರ್ಮವೆಸಗಿದ ಮತ್ತು ಪರಸ್ಪರ ಸತ್ಯಕ್ಕೆ ಉಪದೇಶವನ್ನೂ ಪರಸ್ಪರ ಸಹನೆಯ ಹಿತೋಪದೇಶವನ್ನೂ ಮಾಡಿಕೊಂಡವರ ಹೊರತು.